Sunday, 25 October 2015

PDO EXAM NOTES Rising In Rivers

ಕ್ರ.ಸಂ.
ನದಿ
ಉಗಮ ಸ್ಥಾನ
ಸಮುದ್ರ ಸೇರುವ ಸ್ಥಳ
ನದಿಯ ಉದ್ದ
1
ಭೀಮಾ
ಭೀಮಾಶಂಕರ್, ಮಹಾರಾಷ್ಟ್ರ
2
ಕೃಷ್ಣಾ
ಮಹಾಬಲೇಶ್ವರ್, ಮಹಾರಾಷ್ಟ್ರ
3
ಡೋಣಿ
ಜತ್, ಮಹಾರಾಷ್ಟ್ರ
4
ಮಲಪ್ರಭಾ
ಕಣಕುಂಬಿ, ಬೆಳಗಾವಿ
5
ಘಟಪ್ರಭಾ
ರಾಮಘಟ್ಟ, ಬೆಳಗಾವಿ
6
ಮಾಂಜ್ರಾ
ಬಾಲಾಘಾಟ್, ಮಹಾರಾಷ್ಟ್ರ
7
ತುಂಗಭದ್ರಾ
ಸಂಸೆ, ಚಿಕ್ಕಮಗಳೂರು
8
ಕಾವೇರಿ
ತಲಕಾವೇರಿ, ಕೊಡಗು
9
ವೇದಾವತಿ
ಬಾಬಾಬುಡನ್ ಗಿರಿ, ಚಿಕ್ಕಮಗಳೂರು
10
ಹೇಮಾವತಿ
ಜಾವಳಿ, ಚಿಕ್ಕಮಗಳೂರು
11
ಕಪಿಲಾ
ವೈನಾಡು, ಕೇರಳ
12
ವರದಾ
ವರದಾಮೂಲ, ಶಿವಮೊಗ್ಗ
13
ಕಾಳಿ
ಸೂಪಾ, ಉತ್ತರಕನ್ನಡ
14
ಲಕ್ಷ್ಮಣತೀರ್ಥ
ಮುನಿಕಾಡು, ಕೊಡಗು
15
ಅರ್ಕಾವತಿ
ನಂದಿದುರ್ಗ, ಚಿಕ್ಕಬಳ್ಳಾಪುರ
16
ಶಿಂಷಾ
ದೇವರಾಯನದುರ್ಗ, ತುಮಕೂರು
17
ಶರಾವತಿ
ಅಂಬುತೀರ್ಥ, ಶಿವಮೊಗ್ಗ
18
ಅಘನಾಷಿನಿ
ಶಂಕರಹೊಂಡ, ಉತ್ತರ ಕನ್ನಡ
19
ಪಾಲಾರ್
ಗೌತಮಗುಡ್ಡ, ಕೋಲಾರ
20
ಕುಮುದ್ವತಿ
ಹುಂಚ, ಶಿವಮೊಗ್ಗ
21
ನೇತ್ರಾವತಿ
ಸಂಸೆ, ಚಿಕ್ಕಮಗಳೂರು
22
ನುಗು
ನೆಲ್ಲಂಬೂರು, ಕೇರಳ
23
ಹಗರಿ
ಮುಳ್ಳಯ್ಯನಗಿರಿ, ಚಿಕ್ಕಮಗಳೂರು
24
ವಾರಾಹಿ
ಶಿವಮೊಗ್ಗ







No comments:

Post a Comment